<i>Read You</i> <a href='https://m3.material.io/' target='_blank' rel='nofollow'>Material You </a> ವಿನ್ಯಾಸದೊಂದಿಗೆ ಆಧುನಿಕ ಮತ್ತು ಸೊಗಸಾದ RSS ರೀಡರ್

<b>ವೈಶಿಷ್ಟ್ಯಗಳು:</b>

* ಫೀಡ್ ಲಿಂಕ್‌ಗಳಿಗೆ ಚಂದಾದಾರರಾಗಿ
* OPML ನಿಂದ ಆಮದು ಮಾಡಿಕೊಳ್ಳಿ
* ಲೇಖನ ಸಿಂಕ್
* ಲೇಖನ ನವೀಕರಣ ಅಧಿಸೂಚನೆ
* ಪೂರ್ಣ ವಿಷಯವನ್ನು ಪಾರ್ಸ್ ಮಾಡಿ
* ಓದದಿರುವ ಮತ್ತು ನಕ್ಷತ್ರ ಹಾಕಿದ ಫಿಲ್ಟರ್
* ಫೀಡ್ ಗ್ರೂಪಿಂಗ್
* ಸ್ಥಳೀಕರಣ
* OPML ಆಗಿ ರಫ್ತು ಮಾಡಿ
* ಲೇಖನಗಳಿಗಾಗಿ ಹುಡುಕಿ

ಇನ್ನಷ್ಟು ಬರಲಿದೆ…
